news

ಮನೆಯಲ್ಲಿನ ಹೆತ್ತವರು ಹಾಗೂ ಮಕ್ಕಳು ಅದ್ಯಾಪಪಕರನ್ನು ಹಾರ್ದಿಕವಾಗಿ ಸ್ವಾಗತಿಸಿದರು

Wednesday 24 September 2014



ತರಕಾರಿ ಕೃಷಿಗಾಗಿ jcbಯಿಂದ ಕಾರ್ಯಾಚರಣೆ

ಜ್ಯಾಮಿತೀಯ ಚಾರ್ಟ್ ಪ್ರದರ್ಶನ




ಕೃಷಿಭವನದವತಿಯಿಂದ ತರಕಾರಿ ಬೀಜವಿತರಣೆ


ಕಲಿತ ಶಾಲೆಯಲ್ಲಿ ಗುರುಗಳಿಂದ ಅಭಿನಂದನೆ


ಅಭಿನಂದನಾ ಕಾರ್ಯಕ್ರಮ
ಡಾ.ರಾಜೇಶ್ ಸಜಂಕಿಲ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸವನ್ನು ಪಡೆದರು.B.Sc,M.Sc ಮಾಡಿದ ಬಳಿಕ ತೋಟಗಾರಿಕೆಯಲ್ಲಿ ಗೌರವ ಡಾಕ್ಟರೆಟನ್ನು ಗಳಿಸಿದರು.ಇವರನ್ನು ಸರಳ ಸಮಾರಂಭದಲ್ಲಿ ಅಭಿನಂದಿಸಲಾಯಿತು.



ಕಸಿ ಕಟ್ಟೋಣ


ಶಾಲಾಮಕ್ಕಳಿಗೆ ಕೃಷಿ ಪಾಠ

ಸಜಂಕಿಲ ಶಾಲಾ ವಿಜ್ಞಾನಕ್ಲಬಿನ ಆಶ್ರಯದಲ್ಲಿ ದಿನಾಂಕ 22-9-14 ರಂದು ಶಾಲಾ ಮಕ್ಕಳಿಗೆ ವಿಶೇಷ ಕೃಷಿ ತರಗತಿ ನಡೆಯಿತು.ಹಳೆ ವಿದ್ಯಾರ್ಥಿಯಾದ ಡಾ.ರಾಜೇಶ್.ಆವಳ ಮಠ ಇವರು ತರಗತಿಯನ್ನು ನಡೆಸಿಕೊಟ್ಟರು.ಇವರು ಪ್ರಸ್ತುತ ಕೋಲಾರದ ತೋಟಗಾರಿಕಾಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಮುಖ್ಯವಾಗಿ ಬಡ್ಡಿಂಗ್,ಗ್ರಾಫ್ಟಿಂಗ್,ಲೇಯರಿಂಗ್ ಹಾಗೂ ಟಿಶ್ಯೂಕಲ್ಚರಿ ನ ಬಗ್ಗೆ ಪ್ರಾತ್ಯಕ್ಷಿಕೆತೆಯೊಂದಿಗೆ ತರಗತಿ ನೀಡಿದರು.L.C.D ಪ್ರೋಜೆಕ್ಟರ್ ನಲ್ಲಿ ಸ್ಲೈಡ್ ತೋರಿಸುತ್ತಾ ವಿವರಿಸಿದರು. ಈ ಕಾರ್ಯಕ್ರಮದಲ್ಲಿ ಮಕ್ಕಳ ಹೆತ್ತವರೂ ಭಾಗವಹಿಸಿದ್ದರು.











Sunday 21 September 2014


ಸಜಂಕಿಲ ಶ್ರೀ ದುರ್ಗಾಪರಮೇಶ್ವರೀ ಎ.ಯು.ಪಿ.ಶಾಲಾ ನೂತನ ಬ್ಲೋಗ್ ,ವಾರ್ಡ್ ಸದಸ್ಯೆಯಾದ ಶ್ರೀಮತಿ ಜಯಲಕ್ಷ್ಮಿ.ಭಟ್.ಇವರಿಂದ ದಿನಾಂಕ 22-9-2014 ರಂದು ಉದ್ಘಾಟಿಸಲ್ಪಟ್ಟಿತು.
 


Saturday 6 September 2014

ಪ್ರಧಾನಿಯ ಮಾರ್ಗದರ್ಶನ

  • ಮುದ್ದು ಮಕ್ಕಳಿಗೆ ಮೋದಿ ಮೇಷ್ರ್ಟ ಪಾಠ

     ಉತ್ತಮ ಶಿಕ್ಷಕರಿಂದ ಮಾತ್ರ ಉತ್ತಮ ವಿದ್ಯಾರ್ಥಿಗಳನ್ನು ಸೃಷ್ಚಿಸಲು ಸಾಧ್ಯ. ಸಮಾಜ ನಿರ್ಮಾಣ ಕಾರ್ಯದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಗುರು ಉತ್ಸವ ವಿಶೇಷ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ರಕ್ಷಕರು ಹಾಗೂ ವಿದ್ಯಾರ್ಥಿಗಳನ್ನು ಉದ್ಧೇಶಿಸಿ ಮಾಡಿದ ಶಿಸ್ತಿನ ಪಾಠ.
      ನಮ್ಮ ಶಾಲಾ ಮಕ್ಕಳೂ ವೀಕ್ಷಿಸಿದರು.



ಪ್ರಧಾನಿಯ ಮಾರ್ಗದರ್ಶನ

  • ಮುದ್ದು ಮಕ್ಕಳಿಗೆ ಮೋದಿ ಮೇಷ್ರ್ಟ ಪಾಠ

     ಉತ್ತಮ ಶಿಕ್ಷಕರಿಂದ ಮಾತ್ರ ಉತ್ತಮ ವಿದ್ಯಾರ್ಥಿಗಳನ್ನು ಸೃಷ್ಚಿಸಲು ಸಾಧ್ಯ. ಸಮಾಜ ನಿರ್ಮಾಣ ಕಾರ್ಯದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಗುರು ಉತ್ಸವ ವಿಶೇಷ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ರಕ್ಷಕರು ಹಾಗೂ ವಿದ್ಯಾರ್ಥಿಗಳನ್ನು ಉದ್ಧೇಶಿಸಿ ಮಾಡಿದ ಶಿಸ್ತಿನ ಪಾಠ.
      ನಮ್ಮ ಶಾಲಾ ಮಕ್ಕಳೂ ವೀಕ್ಷಿಸಿದರು.

ಓಣಂ ಔತಣ

ಹಪ್ಪಳವೂ ಇದೆಯಲ್ಲ



ಪಾಯಸದ ಊಟ
ಓಣಂ ಆಚರಣೆಯ ಅಂಗವಾಗಿ ಶಾಲೆಯಲ್ಲಿ ಮಕ್ಕಳು ಹೂವಿನ ರಂಗೋಲಿ ಹಾಕಿದರು.ಮಧ್ಯಾಹ್ನ ರುಚಿಯಾದ ಔತಣ ವನ್ನು ಸವಿದರು.

ಹೂವಿನ ರಂಗೋಲಿ ನೋಡಲು ಬಾರೋ






ಆಹಾ ಎಷ್ಟು ಮನೋಹರವಾಗಿದೆ,.......

ಓಣಂ ಅಚರಣೆ....ಹಾಕೋಣ ರಂಗವಲ್ಲಿ

ತಯಾರಿ

ಹೇಗಿದೆ