news

ಮನೆಯಲ್ಲಿನ ಹೆತ್ತವರು ಹಾಗೂ ಮಕ್ಕಳು ಅದ್ಯಾಪಪಕರನ್ನು ಹಾರ್ದಿಕವಾಗಿ ಸ್ವಾಗತಿಸಿದರು

Tuesday 30 December 2014

ಮಂಜೇಶ್ವರ ಬಿ.ಆರ್.ಸಿ.ಯ ಬಿ.ಪಿ.ಒ. ವಿಜಯ ಕುಮಾರ್ ರವರು ಶಾಲೆಗೆ ಸಂದರ್ಶಿಸಿದರು.ಸಮಾರೋಪ ಸಮಾರಂಭದ ಶುಭ ಘಳಿಗೆಯಲ್ಲಿ ವಿದ್ಯಾರ್ಥಿಗ
ಳ ಅನುಭವಗಳನ್ನು ಆಲಿಸಿ ಸಂತಸ ವ್ಯಕ್ತಪಡಿಸಿದರು.ನಿತ್ಯ ಜೀವನದೊಂದಿಗೆ ಗಣಿತ ಬೆಸೆದುಕೊಂಡಿದೆ ಎಂದರು.ಗಣಿತವು ರಸಕರವೂ ಸುಲಭವೂ ಆಗಿದೆ ಎಂದರು.ಶುಭವನ್ನು ಹಾರೈಸಿದರು.


 
ಶಿಬಿರದಲ್ಲಿ ಚೆನ್ನೆಮಣೆ ಆಟ ಆಡುವುದು ಹೇಗೆಂದು ವಿವರಿಸಲಾಯಿತು.ಈ ಆಟವು ಜಾನಪದ ಆಟವಾಗಿದ್ದು ಉಳಿಸುವ ಪ್ರಾಧಾನ್ಯತೆಯನ್ನು ಮನದಟ್ಟು ಮಾಡಲಾಯಿತು.
ಆಟದ ವಿಧಗಳು.
ರಾಜ್ಯ
ಮೂಲೆ ಕಟ್ಟುವುದು
       ಆಸಕ್ತಿಯಿಂದ ಆಟಆಟುತ್ತಿರುವ ಮಕ್ಕಳು.







ಸಜಂಕಿಲ ಕೃಷ್ಣ. ಭಟ್ ರವರು ಪಾಕಶಾಸ್ತ್ರ ಪ್ರವೀಣರು.ಇವರು ಪಾಕಶಾವಲೆಯಲ್ಲಿನ ಗಣಿತದ ಬಗ್ಗೆ  ಮಾಹಿತಿ ನೀಡಿದರು.ಮೈಸೂರ್ ಪಾಕ್ ,ಜಿಲೇಬಿ,ಹೋಳಿಗೆ,ಲಡ್ಡು,ಕ್ಷೀರ,ಮುಂತಾದ ಸಿಹಿ ತಿಂಡಿಗಳನ್ನು ತಯಾರಿಸಲು ಬೇಕಾಗುವ ವಸ್ತುಗಳು,ಪ್ರಮಾಣ,ಇತ್ಯಾದಿಗಳನ್ನು ವಿವರಿಸಿದರು.ಚಾ,ಸಾಂಬಾರ್,ಪಲ್ಯ ತಯಾರಿಸುವ ಬಗ್ಗೆ ಮಾಹಿತಿ ನೀಡಿದರು.

ಗಣಿತ ಆಕೃತಿಗಳನ್ನು ಬಳಸಿ ಗುಂಪಿನಲ್ಲಿ ಚಿತ್ರ ರಚಿಸಿದರು.












ಗಣಿತ ಆಕೃತಿಗಳನ್ನು ಬಳಸಿ ಗುಂಪಿನಲ್ಲಿ ಚಿತ್ರ ರಚಿಸಿದರು.
20-12-2014ರ ಸಹವಾಸ ಶಿಬಿರದ ಯೋಜನೆ
       ಅವಧಿ -1
ಗಣಿತ ಚಿತ್ರ ನರ್ಮಾಣ   9-30 ರಿಂದ 10-30 ರ ವರೆಗೆ
         ಅವಧಿ -2
ಪಾಕಶಾಸ್ತ್ರದಲ್ಲಿ ಗಣಿತ[ಅಡುಗೆಯಲ್ಲಿನ ಗಣಿತ]-
          ಅವಧಿ-3
ಜಾನಪದ ಆಟ -ಚೆನ್ನೆಮಣೆ ಆಟ
          ಅವಧಿ-4
ಸಮಾರೋಪ ಸಮಾರಂಭ

Monday 29 December 2014

ಕೃಷಿಯಲ್ಲಿ ಗಣಿತ
ಮಧ್ಯಾಹ್ನ ಭೋಜನದ ನಂತರ ಹತ್ತಿರದ ಅರುಣ್ ಕುಮಾರ್ ರವರ ತೋಟಕ್ಕೆ ಬಯಲು ಪ್ರವಾಸ .ಪಪ್ಪಾಯಿ,ತೆಂಗು,ಕಂಗು,ಬಾಳೆಗಳಿಂದ ನಳನಳಿಸುವ ತೋಟವನ್ನು ನೋಡುವಾಗ ಆನಂದವಾಯಿತು.ನವೀನ ಕೃಷಿ ವಿಧಾನ,ನೀರಾವರಿ,ಅಸಲು,ಲಾಭ,ನಷ್ಟ,ಮುಂತಾದವುಗಳ ಬಗ್ಗೆ ಮಕ್ಕಳು ಪ್ರಶ್ನಿಸಿದರು.ಅರುಣ್ ಕುಮಾರ್ ನಗುನಗುತ್ತಾ ವಿವರಿಸಿದರು.









ಒರಿಗಾಮಿ ರಚನೆಯ ತರಬೇತಿ.
                           ರಾಘವ ಮಾಸ್ಟರ್ ಕಾಗದವನ್ನು ಮಡಚಿ ಹಕ್ಕಿಯನ್ನು ಹೇಗೆ ರಚಿಸಬಹುದೆಂದು ತೋರಿಸಿದರು.ಪ್ರತಿಯೊಂದು ಹಂತದಲ್ಲೂ ಗಣಿತದ ಸಾಧ್ಯತೆಗಳನ್ನೂ ವಿವರಿಸಿದರು.

Sunday 21 December 2014

ಅರುಣ್ ಕುಮಾರರೊಂದಿಗೆ ಸಂದರ್ಶನ

ರಾಘವ.ಮಾಸ್ಟರ್  ಒರಿಗಾಮಿ ರಚನೆಯ ತರಬೇತಿ ನೀಡುತ್ತಿರುವುದು.

ಸಹವಾಸ ಶಿಬಿರವನ್ನು ಜಯಲಕ್ಷ್ಮಿ.ಭಟ್.ಉದ್ಘಾಟಿಸಿದರು.




                                   ಗಣಿತೋತ್ಸವ-2014-15
ಗಣಿತೋತ್ಸವದ ಅಂಗವಾಗಿ ಸಹವಾಸ ಶಿಬಿರವನ್ನು ಆಯೋಜಿಸಲಾಯಿತು.
ದಿನಾಂಕ 20-12-2014ಹಾಗೂ 21-12-2014 ರಂದು ಶಿಬಿರವನ್ನು ನಡೆಸಲು ತೀರ್ಮಾನಿಸಲಾಯಿತು.
20-12-2014
ಉದ್ಘಾಟನಾ ಸಮಾರಂಭ
9-30----ನೋಂದಾವಣೆ.
ಪ್ರಾರ್ಥನೆ..ಶಾಲಾ ಮಕ್ಕಳಿಂದ
ಅಧ್ಯಕ್ಷರು...ರವೀಶ್.ಭಟ್,.ಪಿ.ಟಿ..ಅಧ್ಯಕ್ಷರು.
ಉದ್ಘಾಟನೆ..,..ಶ್ರೀಮತಿ ಜಯಲಕ್ಷ್ಮಿ.ಭಟ್.[ ವಾರ್ಡ್ ಸದಸ್ಯೆ.] ಅತಿಥಿ....ರಾಘವ ಮಾಸ್ಟರ್. [ನಿವೃತ್ತ ಅಧ್ಯಾಪಕರು.]
ಶುಭಾಶಂಸನೆ....ರವೀಶ್.ಭಟ್.[PTA.President.]
.ಶ್ರೀಮತಿ .ಸೀತಾ.[MPTA.President]
ನಿರೂಪಣೆ..ಯಂ.ಶ್ರೀಧರ.ಭಟ್.[ಅಧ್ಯಾಪಕರು.]
ಸ್ವಾಗತ.....ಶ್ರೀಕಾಂತ.ವಿ.[ಮುಖ್ಯೋಪಾಧ್ಯಾಯರು.]
ಧನ್ಯವಾದ....ಶ್ರೀರಾಮ.ಕೆದುಕೋಡಿ.[ಅಧ್ಯಾಪಕರು.]

Thursday 11 December 2014


ಪ್ರಥಮ ಸ್ಥಾನ

ಕಲೋತ್ಸವದಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು.
1.ಜಯಶ್ರೀ.ಡಿ....ಗದ್ಯಪಾರಾಯಣಂ

2.ತುಳಸಿ.ಎ.      ಕವಿತಾರಚನೆ ..ಸಂಸ್ಕೃತ
.ಜಯಶ್ರೀ.ಡಿ.

ತುಳಸಿ.ಎ.    

ಕಲೋತ್ಸವ

ಕಲೋತ್ಸವದಲ್ಲಿ ಭಾಗವಹಿಸಿದ ಮಕ್ಕಳು.

ಅಲಸಂಡೆ

ಬಸಳೆ

ಅಲಸಂಡೆ
ಶಾಲೆಯಲ್ಲಿ ಬೆಳೆದ ತರಕಾರಿ.

science train

SCIENCE TRAIN ಕಾಸರಗೋಡಿನಲ್ಲಿ