news

ಮನೆಯಲ್ಲಿನ ಹೆತ್ತವರು ಹಾಗೂ ಮಕ್ಕಳು ಅದ್ಯಾಪಪಕರನ್ನು ಹಾರ್ದಿಕವಾಗಿ ಸ್ವಾಗತಿಸಿದರು

Sunday 18 January 2015


ಯು.ಯಸ್.ಯಸ್.ಪರೀಕ್ಷೆ2014-15

ಯು.ಯಸ್.ಯಸ್.ಪರೀಕ್ಷೆಯು21-02-15ರಂದು ವಿವಿಧ ಕೇಂದ್ರಗಳಲ್ಲಿ ನಡೆಯಲಿರುವುದು.ಪರೀಕ್ಷೆಗೆ 2 ಪತ್ರಿಕೆಗಳಿರುತ್ತವೆ.ಪ್ರತಿಯೊಂದರಲ್ಲೂ ಮೂರು ವಿಭಾಗಗಳಿವೆ.ಬೆಳಗ್ಗೆ 10-15 ರಿಂದ12 ಗಂಟೆಯ ಅವಧಿಯಲ್ಲಿ ಪತ್ರಿಕೆ 1ರ ಪರೀ
ಕ್ಷೆ ನಡೆಯುತ್ತದೆ.ಪತ್ರಿಕೆ 2 ರ ಪರೀಕ್ಷೆ ಮಧ್ಯಾಹ್ನ ನಂತರ 1-15 ರಿಂದ 3 ಗಂಟೆಯವರೆಗೆ ನಡೆಯಲಿರುವುದು.
ಪತ್ರಿಕೆ 1
ವಿಭಾಗ-. ಪ್ರಥಮ ಭಾಷೆ A.T [ಕನ್ನಡ /ಸಂ / ಉರ್ದು]
ವಿಭಾಗ-ಬಿ. ಪ್ರಥಮ ಭಾಷೆ B.T.
ವಿಭಾಗ-ಸಿ. ಗಣಿತ.
ಪತ್ರಿಕೆ 2
ವಿಭಾಗ-. ಇಂಗ್ಲಿಷ್
ವಿಭಾಗ-ಬಿ. ವಿಜ್ಞಾನ
ವಿಭಾಗ-ಸಿ. ಸಮಾಜ ವಿಜ್ಞಾನ

ಪ್ರತಿಯೊಂದು ಪತ್ರಿಕೆಯಲ್ಲಿ ಬರುವ ಪ್ರಶ್ನೆಗಳು ಹಾಗೂ ಅಂಕಗಳು.
ಪತ್ರಿಕೆ 1ರಲ್ಲಿ ಒಟ್ಟು 50 ಪ್ರಶ್ನೆಗಳಿರುತ್ತವೆ.[ಒಟ್ಟು 45 ಅಂಕಗಳು.]
A.T 15 ಪ್ರಶ್ನೆಗಳು.
B.T 15 ಪ್ರಶ್ನೆಗಳು ಇವೆ.10 ಪ್ರಶ್ನೆಗಳಿಗೆ ಉತ್ತರಿಸಿದರೆ ಸಾಕು.
ಗಣಿತದಲ್ಲಿ 20 ಪ್ರಶ್ನೆಗಳಿರುತ್ತವೆ.
ಪತ್ರಿಕೆ 2 ರಲ್ಲಿ ಒಟ್ಟು 55 ಪ್ರಶ್ನೆಗಳಿರುತ್ತವೆ.[ಒಟ್ಟು 45 ಅಂಕಗಳು.]
A . ಇಂಗ್ಲಿಷ್ 15 ಪ್ರಶ್ನೆಗಳು.
B.ಮೂಲ ವಿಜ್ಞಾನ 20ಪ್ರಶ್ನೆಗಳು.15 ಪ್ರಶ್ನೆಗಳಿಗೆ ಉತ್ತರಿಸಿದರೆ ಸಾಕು.
C.ಸಮಾಜ ವಿಜ್ಞಾನ.20ಪ್ರಶ್ನೆಗಳು.15ಪ್ರಶ್ನೆಗಳಿಗೆ ಉತ್ತರಿಸಿದರೆ ಸಾಕು.

Thursday 15 January 2015

ಮಕರ ಸಂಕ್ರಾಂತಿ

ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು.ಸೂರ್ಯ ತನ್ನ ಪಥ ಬದಲಿಸುವ ಈ ಕ್ಷಣ ಭಾರತೀಯರಿಗೆಲ್ಲ ಪುಣ್ಯಕಾಲ.
ಆಯುರ್ವೇದವು ಚಳಿಗಾಲದಲ್ಲಿ ಎಳ್ಳು ಒಳ್ಳೆಯದೆಂದು ಸಾರುತ್ತದೆ.ಅದರಲ್ಲಿರುವ ಜಿಡ್ಡು ಚರ್ಮವನ್ನು ನುಣುಪಾಗಿರಿಸುವುದು.ಬೆಲ್ಲದೊಂದಿಗೆ ಅದು ಸೇರಿದಾಗ ತಿನ್ನಲು ಯೋಗ್ಯವಾಗುತ್ತದೆ.ಎಳ್ಳು ಮತ್ತು ಬೆಲ್ಲ ಈ ಸಂಕ್ರಮಣದ ಸಮಯದಲ್ಲಿ ಧಾರಾಳ ಲಭಿಸುತ್ತದೆ.
ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತನಾಡೋಣ

ಹೊಸವರುಷ

               ಹೊಸವರುಷದ ಶುಭಾಶಯ ಪತ್ರ

ಹೊಸವರ್ಷವನ್ನು ಶಾಲಾ ವಿದ್ಯಾರ್ಥಿಗಳು ಶುಭಾಶಯಪತ್ರಗಳನ್ನು ರಚಿಸುವುದರೊಂದಿಗೆ ಆಚರಿಸಿದರು.