news

ಮನೆಯಲ್ಲಿನ ಹೆತ್ತವರು ಹಾಗೂ ಮಕ್ಕಳು ಅದ್ಯಾಪಪಕರನ್ನು ಹಾರ್ದಿಕವಾಗಿ ಸ್ವಾಗತಿಸಿದರು

Thursday, 30 July 2015








ಗಣಿತ ಕ್ಲಬ್ಬಿನ ಆಶ್ರಯದಲ್ಲಿ
ಚಾರ್ಟ್ ಹಾಗೂ ಮೋಡೆೆಲ್ ಪ್ರದರ್ಶನ

ಶಾಲಾಗಣಿತ ಕ್ಲಬ್ಬಿನ ಆಶ್ರಯದಲ್ಲಿ ಗಣಿತ ಚಾರ್ಟ್ ಹಾಗೂ ಮೋಡೆಲ್ ಗಳ ಪ್ರದರ್ಶನ ಜರಗಿತು.ಗಣಿತ ಮೇಳದಲ್ಲಿ ಮಕ್ಕಳು ಭಾಗವಹಿಸಲು ಪ್ರೇರಣೆ ನೀಡುವ ಉದ್ದೇಶದಿಂದ ಇದನ್ನು ಆಯೋಜಿಸಲಾಯಿತು.ಮಕ್ಕಳ ಉತ್ಪನ್ನಗಳು ಆಕರ್ಷಕವಾಗಿದ್ದವು

Tuesday, 28 July 2015

ಕಲಾಂರವರಿಗೆ ಸಲಾಂ


ಗತಿಸಿದ ಶ್ರೀ ಎ.ಪಿ.ಜೆ. ಅಬ್ದುಲ್ ಕಲಾಂರವರನ್ನು ತಿಳಿಯದವರಾರು.ದಿವ್ಯಾತ್ಮಕ್ಕೆ ಸಾವಿರಸಾವಿರ ನಮನಗಳು.

ಶಾಲಾ ಮಕ್ಕಳು ಮೌನ ಪ್ರಾರ್ಥನೆಯೊಂದಿಗೆ ಮಹಾನ್ ವ್ಯಕ್ತಿಯ ದಿವ್ಯ ಆತ್ಮಕ್ಕೆ ಚಿರ ಶಾಂತಿಯನ್ನು ಕೋರಿದರು.

Wednesday, 15 July 2015


ಶಾಲಾ ರಕ್ಷಕ ಶಿಕ್ಷಕ ಸಂಘದ ಮಹಾ ಸಭೆ.
ಶಾಲಾ ರಕ್ಷಕ ಶಿಕ್ಷಕ ಸಂಘದ ಮಹಾ ಸಭೆಯು ತಾ 13-07-2015 ರಂದು 11-40 ಕ್ಕೆ ಜರಗಿತು.ಸುಮಾರು 90%ಕ್ಕೂ ಹೆಚ್ಚು ರಕ್ಷಕರು ಭಾಗವಹಿಸಿದ್ದರು.ಮುಖ್ಯೋಪಾಧ್ಯಾಯರು ಎಲ್ಲರನ್ನೂ ಸ್ವಾಗತಿಸಿದರು.ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರು ಕೃಷ್ಣ.ಭಟ್.ಎಸ್.
MPTA ಶ್ರೀಮತಿ ಪುಷ್ಪ.
  • ಈ ಕೆಳಗಿನ ತೀರ್ಮಾನಗಳನ್ನು ಕೈಗೊಳ್ಳಲಾಯಿತು.
  • ಶಾಲಾ ಪ್ರವಾಸ ರಕ್ಷಕರೊಂದಿಗೆ ಕೈಗೊಳ್ಳುವುದು.
  • ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ದೂರಿಯಾಗಿ ನಡೆಸುವುದು.
  • ಶಾಲಾ ವಾರ್ಷಿಕೋತ್ಸವವನ್ನು ಸಂಭ್ರಮದೊಂದಿಗೆ ನಡೆಸುವುದು.
  • ಕ್ಲಾಸ್ pta ಸಭೆ ಪ್ರತೀ ತಿಂಗಳು ನಡೆಸುವುದು.


ನೂತನ ಅಧ್ಯಕ್ಷರಿಂದ ಶುಭಾಶಂಸನೆ

ಕಲಿಕೋಪಕರಣವಿತರಣಾ ಸಮಾರಂಭ
ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೂ ಕಲಿಕೋಪಕರಣ ವಿತರಸಣಾ ಸಮಾರಂಭವು ತಾ 13-07-2015ರಂದು ನಡೆಯಿತು.ಶಾಲಾ ಬಾಗ್,ಪುಸ್ತಕ,instrument boxಗಳನ್ನು GLOBAL EDGE SOFTWARE ನ ಪ್ರಾಯೋಜಕತ್ವದಲ್ಲಿ ವಿತರಿಸಲಾಯಿತು.





ಹೊಸ ಬಾಗ್ ನೊಂದಿಗೆ ನಗುವ ಮಕ್ಕಳ ನೋಡಿ

Monday, 23 March 2015


ಪೈವಳಿಕೆ ಪಂಚಾಯತು ಮಟ್ಟದ ಮೆಟ್ರಿಕ್ ಮೇಳ
ನೋಂದಾವಣೆ

ಉದ್ಘಾಟನೆ








ನಾವು ಒಂದು ಗುಂಪು



ನೂಲನ್ನು ಅಳೆಯುವ











ಗಡಿಯಾರ ಹೇಗಿದೆ












ಭೋಜನ










ರಸಪ್ರಶ್ನೆ

ಸಮಾರೋಪ ಸಮಾರಂಭ

ಮಕ್ಕಳ ಅನುಭವ


ಪ್ರಶಸ್ತಿಪತ್ರವಿತರಣೆ