news

ಮನೆಯಲ್ಲಿನ ಹೆತ್ತವರು ಹಾಗೂ ಮಕ್ಕಳು ಅದ್ಯಾಪಪಕರನ್ನು ಹಾರ್ದಿಕವಾಗಿ ಸ್ವಾಗತಿಸಿದರು

Monday, 23 March 2015



ಪೈವಳಿಕೆ ಪಂಚಾಯತು ಮಟ್ಟದ ಮೆಟ್ರಿಕ್ ಮೇಳ



ಪೈವಳಿಕೆ ಪಂಚಾಯತು ಮಟ್ಟದ ಮೆಟ್ರಿಕ್ ಮೇಳವು ಶ್ರೀ.ಡಿ.ಪಿ..ಯು.ಪಿ.ಶಾಲೆ ಸಜಂಕಿಲದಲ್ಲಿ ಮಾರ್ಚ್ 19 ರಂದು ನಡೆಯಿತು.ಪಂಚಾಯ.ತು ಸದಸ್ಯೆ ಶ್ರೀಮತಿ ಜಯಲಕ್ಷ್ಮಿ. ಭಟ್.ಕಾರ್ಯಕ್ರಮವನ್ನು ಉದ್ಘಾಟಿಸಿದರು.ಪಿ.ಟಿ..ಅಧ್ಯಕ್ಷರಾದ ರವೀಶ್.ಭಟ್.ಯಂ.ಪಿ,ಟಿ..ಶ್ರೀ ಮತಿ ಸೀತಾ,ಸಿಆರ್.ಸಿ.ಆಯೋಜಕರಾದ ಚನಿಯಪ್ಪ  ಮಾಸ್ಟರ್,ಬಿ.ಆರ್.ಸಿ.ಟ್ರೈನರ್.ಜಯಪ್ರಸಾದ್.ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಕಾಂತ.ವಿ.ಸ್ವಾಗತಿಸಿದರು.
ಶಾಲಾ ಅದ್ಯಾಪಕರಾದ ಶ್ರೀರಾಮ ಕೆದುಕೋಡಿ,ಶ್ರೀಮತಿ ವಸಂತಿ,ಶ್ರೀಧರ.ಭಟ್. ಸಂಪನ್ಮೂಲ ವ್ಯಕ್ತಿಗಳಾಗಿ ಸಹಕರಿಸಿದರು.

          ಕಾರ್ಯಕ್ರಮಗಳು.

9.30 : ನೋಂದಾವಣೆ
10.ರಿಂದ 10-40: ಉದ್ಘಾಟನೆ.
10-40ರಿಂದ 11.00: ವಿರಾಮ.
11-0ರಿಂದ11.30: ಗುಂಪು ಮಾಡುವುದು ಹೇಗೆ
11-30ರಿಂದ 12-15:ಗಡಿಯಾರ ತಯಾರಿ.
12-15ರಿಂದ1-00 ಬೋಟಲ್ ರಿಲೆ.
1-00hhhhh1-45 ಊಟದ ವಿರಾಮ.
1-45ರಂದ 2-30 ರಸ ಪ್ರಶ್ನೆ.
2-30ರಿಂದ3-00:ಸಮಾರೋಪ ಸಮಾರಂಭ.

No comments:

Post a Comment