news

ಮನೆಯಲ್ಲಿನ ಹೆತ್ತವರು ಹಾಗೂ ಮಕ್ಕಳು ಅದ್ಯಾಪಪಕರನ್ನು ಹಾರ್ದಿಕವಾಗಿ ಸ್ವಾಗತಿಸಿದರು

Monday, 29 December 2014

ಕೃಷಿಯಲ್ಲಿ ಗಣಿತ
ಮಧ್ಯಾಹ್ನ ಭೋಜನದ ನಂತರ ಹತ್ತಿರದ ಅರುಣ್ ಕುಮಾರ್ ರವರ ತೋಟಕ್ಕೆ ಬಯಲು ಪ್ರವಾಸ .ಪಪ್ಪಾಯಿ,ತೆಂಗು,ಕಂಗು,ಬಾಳೆಗಳಿಂದ ನಳನಳಿಸುವ ತೋಟವನ್ನು ನೋಡುವಾಗ ಆನಂದವಾಯಿತು.ನವೀನ ಕೃಷಿ ವಿಧಾನ,ನೀರಾವರಿ,ಅಸಲು,ಲಾಭ,ನಷ್ಟ,ಮುಂತಾದವುಗಳ ಬಗ್ಗೆ ಮಕ್ಕಳು ಪ್ರಶ್ನಿಸಿದರು.ಅರುಣ್ ಕುಮಾರ್ ನಗುನಗುತ್ತಾ ವಿವರಿಸಿದರು.









No comments:

Post a Comment