news

ಮನೆಯಲ್ಲಿನ ಹೆತ್ತವರು ಹಾಗೂ ಮಕ್ಕಳು ಅದ್ಯಾಪಪಕರನ್ನು ಹಾರ್ದಿಕವಾಗಿ ಸ್ವಾಗತಿಸಿದರು

Tuesday, 30 December 2014

ಸಜಂಕಿಲ ಕೃಷ್ಣ. ಭಟ್ ರವರು ಪಾಕಶಾಸ್ತ್ರ ಪ್ರವೀಣರು.ಇವರು ಪಾಕಶಾವಲೆಯಲ್ಲಿನ ಗಣಿತದ ಬಗ್ಗೆ  ಮಾಹಿತಿ ನೀಡಿದರು.ಮೈಸೂರ್ ಪಾಕ್ ,ಜಿಲೇಬಿ,ಹೋಳಿಗೆ,ಲಡ್ಡು,ಕ್ಷೀರ,ಮುಂತಾದ ಸಿಹಿ ತಿಂಡಿಗಳನ್ನು ತಯಾರಿಸಲು ಬೇಕಾಗುವ ವಸ್ತುಗಳು,ಪ್ರಮಾಣ,ಇತ್ಯಾದಿಗಳನ್ನು ವಿವರಿಸಿದರು.ಚಾ,ಸಾಂಬಾರ್,ಪಲ್ಯ ತಯಾರಿಸುವ ಬಗ್ಗೆ ಮಾಹಿತಿ ನೀಡಿದರು.

No comments:

Post a Comment