ಯು.ಯಸ್.ಯಸ್.ಪರೀಕ್ಷೆ2014-15
ಯು.ಯಸ್.ಯಸ್.ಪರೀಕ್ಷೆಯು21-02-15ರಂದು
ವಿವಿಧ ಕೇಂದ್ರಗಳಲ್ಲಿ
ನಡೆಯಲಿರುವುದು.ಪರೀಕ್ಷೆಗೆ
2 ಪತ್ರಿಕೆಗಳಿರುತ್ತವೆ.ಪ್ರತಿಯೊಂದರಲ್ಲೂ
ಮೂರು ವಿಭಾಗಗಳಿವೆ.ಬೆಳಗ್ಗೆ
10-15 ರಿಂದ12
ಗಂಟೆಯ
ಅವಧಿಯಲ್ಲಿ ಪತ್ರಿಕೆ 1ರ
ಪರೀ
ಕ್ಷೆ
ನಡೆಯುತ್ತದೆ.ಪತ್ರಿಕೆ
2 ರ
ಪರೀಕ್ಷೆ ಮಧ್ಯಾಹ್ನ ನಂತರ 1-15
ರಿಂದ 3
ಗಂಟೆಯವರೆಗೆ
ನಡೆಯಲಿರುವುದು.
ಪತ್ರಿಕೆ
1
ವಿಭಾಗ-ಎ.
ಪ್ರಥಮ
ಭಾಷೆ A.T
[ಕನ್ನಡ
/ಸಂ
/ ಉರ್ದು]
ವಿಭಾಗ-ಬಿ.
ಪ್ರಥಮ
ಭಾಷೆ B.T.
ವಿಭಾಗ-ಸಿ.
ಗಣಿತ.
ಪತ್ರಿಕೆ
2
ವಿಭಾಗ-ಎ.
ಇಂಗ್ಲಿಷ್
ವಿಭಾಗ-ಬಿ.
ವಿಜ್ಞಾನ
ವಿಭಾಗ-ಸಿ.
ಸಮಾಜ
ವಿಜ್ಞಾನ
ಪ್ರತಿಯೊಂದು
ಪತ್ರಿಕೆಯಲ್ಲಿ ಬರುವ ಪ್ರಶ್ನೆಗಳು
ಹಾಗೂ ಅಂಕಗಳು.
ಪತ್ರಿಕೆ
1ರಲ್ಲಿ
ಒಟ್ಟು 50
ಪ್ರಶ್ನೆಗಳಿರುತ್ತವೆ.[ಒಟ್ಟು
45 ಅಂಕಗಳು.]
A.T
15 ಪ್ರಶ್ನೆಗಳು.
B.T
15 ಪ್ರಶ್ನೆಗಳು
ಇವೆ.10
ಪ್ರಶ್ನೆಗಳಿಗೆ
ಉತ್ತರಿಸಿದರೆ ಸಾಕು.
ಗಣಿತದಲ್ಲಿ
20
ಪ್ರಶ್ನೆಗಳಿರುತ್ತವೆ.
ಪತ್ರಿಕೆ
2 ರಲ್ಲಿ
ಒಟ್ಟು 55
ಪ್ರಶ್ನೆಗಳಿರುತ್ತವೆ.[ಒಟ್ಟು
45 ಅಂಕಗಳು.]
A
. ಇಂಗ್ಲಿಷ್
15 ಪ್ರಶ್ನೆಗಳು.
B.ಮೂಲ
ವಿಜ್ಞಾನ 20ಪ್ರಶ್ನೆಗಳು.15
ಪ್ರಶ್ನೆಗಳಿಗೆ
ಉತ್ತರಿಸಿದರೆ ಸಾಕು.
C.ಸಮಾಜ
ವಿಜ್ಞಾನ.20ಪ್ರಶ್ನೆಗಳು.15ಪ್ರಶ್ನೆಗಳಿಗೆ
ಉತ್ತರಿಸಿದರೆ ಸಾಕು.
No comments:
Post a Comment