news

ಮನೆಯಲ್ಲಿನ ಹೆತ್ತವರು ಹಾಗೂ ಮಕ್ಕಳು ಅದ್ಯಾಪಪಕರನ್ನು ಹಾರ್ದಿಕವಾಗಿ ಸ್ವಾಗತಿಸಿದರು

Wednesday, 30 July 2014


ಸಜಂಕಿಲ ಶ್ರೀ ದುರ್ಗಾಪರಮೇಶ್ವರೀ ಎ.ಯು.ಪಿ .ಶಾಲೆಯಲ್ಲಿ ಗ್ಲೋಬಲ್ ಎಡ್ಜ್ ಸಾಫ್ಟವೇರ್ ಲಿಮಿಟೆಡ್ ಮತ್ತು ಯೂತ್ ಪೋರ್ ಸೇವಾ ಸಂಘಟನೆಗಳ ಆಶ್ರಯದಲ್ಲಿ,ಸಜಂಕಿಲ ಶ್ರೀ ದುರ್ಗಾಪರಮೇಶ್ವರೀ ಶಾಲೆ,ಶ್ರೀ ಪಂಚಲಿಗೇಶ್ವರ ಎ.ಎಲ್.ಪಿ
ಶಾಲೆ,ಬಾಯಾರು ಹಾಗೂ ಶ್ರೀ ಶಾರದಾ ಎ.ಎಲ್.ಪಿ ಶಾಲೆಗಳ ವಿದ್ಯಾರ್ಥಿಗಳಿಗೆ ಉಚಿತವಾಗಿ ಕಲಿಕಾ ಉಪಕರನಣಗಳ ವಿತರಣೆ ಸವಾರಂಭವು ನಡೆಯಿತು.ಸಮಾರಂಭದ
ಅಧ್ಯಕ್ಷತೆಯನ್ನು ರವೀಶ್ ಆಟಿಕುಕ್ಕೆ ವಹಿಸಿದ್ದರು. ಕಲಿಕಾ ಉಪಕರಣಗಳನ್ನು ಸಂಸ್ಥೆಯಅಧಿಕೃತರಾದ ವೇಣುಗೋಪಾಲ ಹಾಗು ಪ್ರದೀಪ್ ವಿತರಿಸಿದರು.ವೇದಿಕೆಯಲ್ಲಿ ಶಾಲಾ ಮುಖ್ಯಶಿಕ್ಷಕ ವಿ.ಶ್ರೀಕಾಂತ, ಸೀತಾರಾಮ,ಪುಷ್ಪವೇಣಿ,ಹಾಗು ಪಂಚಾಯತು ಸದಸ್ಯೆ
ಜಯಲಕ್ಷ್ಮೀಭಟ್ ಹಾಗು ಮಾತೃ ಸಂಘದ ಅಧ್ಯಕ್ಷೆ ಸೀತಾ ಪಂಜ ಉಪಸ್ಥಿತರಿದ್ದರು.
ಅಧ್ಯಾಪಕರಾದ ಶ್ರೀರಾಮ ಕೆದುಕೋಡಿ ಸ್ವಾಗತಿಸಿ ಶ್ರೀಧರ ಭಟ್ ವಂದಿಸಿದರು.

No comments:

Post a Comment