news

ಮನೆಯಲ್ಲಿನ ಹೆತ್ತವರು ಹಾಗೂ ಮಕ್ಕಳು ಅದ್ಯಾಪಪಕರನ್ನು ಹಾರ್ದಿಕವಾಗಿ ಸ್ವಾಗತಿಸಿದರು

Thursday 31 July 2014

PTA MEETING


ಶ್ರೀ ದುರ್ಗಾಪರಮೇಶ್ವರೀ ಎ.ಯು.ಪಿ. ಶಾಲೆಯ2014-15ನೇ ಸಾಲಿನ ರಕ್ಷಕ ಶಿಕ್ಷಕ ಸಂಘದ ಮಹಾಸಭೆಯು
ತಾ.27-7-2014ನೇ ಆದಿತ್ಯವಾರ ನಮ್ಮ ಶಾಲೆಯಲ್ಲಿ ಜರಗಿತು. ಆರಂಭದಲ್ಲಿ ಶೈಕ್ಷಣಿಕ ವಿಚಾರಗಳ ಬಗ್ಗೆ ಚರ್ಚಿಸಲಾಯಿತು. ಶಾಲೆಯ ಮೂಲ ಸೌಕರ್ಯಗಳ ಅಭಿವೃಧ್ದಿಯ ಬಗ್ಗೆ ಯೂ ಸಲಹೆ ಸೂಚನೆಗಳನ್ನು ನೀಡಿದರು. ಸ್ವಾತಂತ್ರ್ಯ ದಿನಾಚರಣೆಯ ಬಗ್ಗೆ ಪ್ರಸ್ತಾಪಿಸಿದಾಗ ಅದ್ದೂರಿಯಾಗಿ ಆಚರಿಸುವ ತೀರ್ಮಾನ ಕೈಗೊಳ್ಳಲಾಯಿತು.
ಈ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ರವೀಶ್.ಭಟ್.ಆಟಿಕುಕ್ಕೆ ,. MPTA ಅಧ್ಯಕ್ಷರಾಗಿ ಶ್ರೀಮತಿ ಸೀತಾರವರು ಆಯ್ಕೆ ಗೊಂಡರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಕಾಂತ.ವಿ ಸ್ವಾಗತಿಸಿ ಅಧ್ಯಾಪಕರಾದ ವಿಘ್ನೇಶ್ವರ ಕೆದುಕೋಡಿ ವಂದಿಸಿದರು.

No comments:

Post a Comment